ಭಾರ್ತಿ ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಐದು ಪ್ರಮುಖ ಪ್ಲಾನ್ ಗಳನ್ನು ಪರಿಚಯಿಸುವ ಮೂಲಕ ಜಿಯೋ ಹಾಗು ಇನ್ನಿತರ ಪ್ರಮುಖ ಟೆಲಿಕಾಂ ಸಂಸ್ಥೆಗಳಿಗೆ ಭರ್ಜರಿ ತಿರುಗೇಟು ನೀಡಿದೆ.